ವ್ಯಕ್ತಿಗತ ಸಾವಯವ ಕೃಷಿ ಕ್ಷೇತ್ರ

ಸಾವಯವಕ್ಷೇತ್ರ (ವ್ಯಕ್ತಿಗತ):

ವ್ಯಕ್ತಿಗತ (Individual) ಸಾವಯವ ಪ್ರಮಾಣೀಕರಣ ಮಾಡಿಸಲು ಇಚ್ಚಿಸುವವರು ಈ ಕೆಳಗಿನಂತೆ ದಾಖಲಾತಿಗಳನ್ನು ನೀಡುವುದು ಮತ್ತು ಕಾರ್ಯ
ನಿರ್ವಹಿಸುವುದು.
1. ಪ್ಯಾನ್‍ಕಾರ್ಡ್ (PAN Card) ಜೆರಾಕ್ಸ್ ಕಾಪಿ ನೀಡುವುದು.
2. ಪ್ರಮಾಣೀಕರಣ ಕ್ಷೇತ್ರದ ಅಕ್ಷಾಂಶ ಮತ್ತು ರೇಖಾಂಶ (GPS Reading- Latitude and Longitude) ಗಳನ್ನು ನೀಡುವುದು.
3. ಪಹಣಿ
4. ಆಧಾರ್‍ಕಾರ್ಡ್ ಜೆರಾಕ್ಸ್ ಕಾಪಿ
5. ಪೋಟೊ
6. KSOCA ಕಛೇರಿ ಬೆಂಗಳೂರಿನಿಂದ ಪ್ರಮಾಣೀಕರಣದ ಕ್ಷೇತ್ರಕ್ಕೆ ಬರುವುದಕ್ಕೆ ದಾರಿಯ ದೂರ (ಕಿ.ಮಿ.) ಮತ್ತು ನಕ್ಷೆಯನ್ನು ನೀಡುವುದು.
7. ಇದಲ್ಲದೇ ಬೇರೆ ದಾಖಲಾತಿಗಳು ಹಾಗೂ ಕಾರ್ಯ ವಿಧಾನಗಳನ್ನು ಸಂಸ್ಥೆಯು ಆಗಿಂದಾಗೆ ಕೇಳಿದಾಗ ನೀಡುವುದು ಮತ್ತು ಮಾನದಂಡಗಳ ಪ್ರಕಾರ
ಕಾರ್ಯ ನಿರ್ವಹಿಸುವುದು.

ಇತ್ತೀಚಿನ ನವೀಕರಣ​ : 29-06-2020 04:01 PM ಅನುಮೋದಕರು: Approver kssoca