ಪ್ರಮಾಣೀಕರಣ

ಪ್ರಮಾಣೀಕರಣ:


National Accreditation Board (NAB),ನವ ದೆಹಲಿ,ಭಾರತ ಸರ್ಕಾರ ವತಿಯಿಂದ ಸಾವಯವ ಪ್ರಮಾಣೀಕರಣವನ್ನು ಕೈಗೊಳ್ಳಲು ದಿನಾಂಕ:17.08.2015ರಿಂದ ಜಾರಿಗೆ ಬರುವಂತೆ KSOCA ಸಂಸ್ಥೆಗೆ ಬೆಳೆ ಉತ್ಪಾದನೆಗೆ (ವ್ಯಕ್ತಿಗತ, ಗುಂಪು, ಉತ್ಪನ್ನಗಳ ಸಂಗ್ರಹಣೆ ಮತ್ತು ಪರಿಕರಗಳ ಅನುಮೋದನೆ) Accreditation ದೊರಕಿರುತ್ತದೆ ಹಾಗೂ KSOCA ಸಂಸ್ಥೆಯಿಂದ ಸಾವಯವ ಪ್ರಮಾಣೀಕರಣವನ್ನು ಕೈಗೊಳ್ಳಲಾಗುತ್ತಿದೆ.

ಇತ್ತೀಚಿನ ನವೀಕರಣ​ : 29-06-2020 03:27 PM ಅನುಮೋದಕರು: Approver kssoca